ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರಿಂದ ಶ್ರೀ ಮಾರ್ಕಾಂಡೇಯ ಮುನಿ ಅಂತಿಮ ದರ್ಶನ
ಎಮ್ ಗೌಡ, ಇಂಜಿನಿಯರ್ ರಂಗನಾಥ, ಮುಂತಾದ ಮುಖಂಡರುಗಳು ಹಾಜರಿದ್ದರು.

ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡರಿಂದ ಶ್ರೀ ಮಾರ್ಕಾಂಡೇಯ ಮುನಿ ಅಂತಿಮ ದರ್ಶನ
ಚಿತ್ರದುರ್ಗ : ಇಂದು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದ್ ಎಂ ಗೌಡರವರು ಹಿರಿಯೂರು ತಾಲ್ಲೂಕು ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಲಿಂಗೈಕ್ಯರಾದ ಕೋಡಿಹಳ್ಳಿ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ ಶ್ರೀ ಗಳಾದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಮಾರ್ಕಾಂಡ ಮುನಿ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದರು
ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಗೀತಾ ರವರು, ಶ್ರೀಮತಿ ಸುಜಾತಾ ಮೇಡಂ ರವರು, ಚಿಕ್ಕಣ್ಣ ನವರು, ಯುವಮುಖಂಡ ರಾದ ಕೃಷ್ಣ ಮೂರ್ತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಎಚ್.ಗೌಡ, ಈರಣ್ಣ, ಶಿವಣ್ಣ, ನಾದೂರು ಕುಮಾರ್, ವಾಜರಹಳ್ಳಿ ಕೃಷ್ಣೆ ಗೌಡ, ವೆಂಕಟೇಶ್, ಡಿ. ಎಮ್ ಗೌಡ, ಇಂಜಿನಿಯರ್ ರಂಗನಾಥ, ಮುಂತಾದ ಮುಖಂಡರುಗಳು ಹಾಜರಿದ್ದರು.
📢 ಸಂಪಾದಕೀಯ ತಿದ್ದುಪಡಿ ಮತ್ತು ಸ್ಪಷ್ಟೀಕರಣ:
ಈ ಸುದ್ದಿಯಲ್ಲಿ ತಪ್ಪು ಕಂಡುಬಂದರೆ ನಮ್ಮ ಸಂಪಾದಕೀಯ ತಂಡಕ್ಕೆ ತಿಳಿಸಿ, ನಾವು ಸರಿಪಡಿಸುತ್ತೇವೆ. ಇಮೇಲ್ ಮಾಡಿ: news@sirwar360.in ಅಥವಾ ಕರೆ ಮಾಡಿ: +91 94480 36036.
ಸಂಬಂಧಿತ ಸುದ್ದಿಗಳು
Chitradurgaವೇದಿಕೆಯ ಮೇಲೆ ಕೂರುವ ಹಿಂಸೆಯ ಸುತ್ತ....!
ಎಲ್ಲರಿಗೂ ನಮಸ್ಕಾರ" ಎಂಬ ನಿರೂಪಕನ ವಿನಯಾತಿವಿನಯದ ಒಕ್ಕಣೆಯೊಂದಿಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲಿನ ಭಾಷಣಕಾರರು ಅಷ್ಟುದ್ದ ಕೊರೆದಿದ್ದನ್ನು ಮತ್ತೊಮ್ಮೆ ಅದಕ್ಕೆ ಸಿಂಗಾರ ಮಾಡಿ…
Chitradurgaಸ್ವಾಮೀಜಿ ಗಳಿಂದ ಶ್ರೀ ಮಾರ್ಕಂಡೇಯ ಸ್ವಾಮೀಜಿಯವರ ಅಂತಿಮ ದರ್ಶನ
2024ರಲ್ಲಿ ಬಿಜೆಪಿಗೆ ಬಹುಮತ ಏಕೆ ಕೂಡದು, , ಈ ಚುನಾವಣೆಗಳು ಏಕೆ ನಿರ್ಣಾಯಕ ಎನ್ನುವ ಪ್ರಶ್ನೆಗೆ... ಚುನಾವಣೆಗಳಿಂದಾಚೆಗೆ ನೋಡುವ ವ್ಯವಧಾನ ಇಲ್ಲದೆ ಹೋದರೆ ಪ್ರಜಾತಂತ್ರ ಶಿಥಿಲವಾಗುತ್ತದೆ ಫೆ.…


